ಬೆಂಗಳೂರು ಮನೆಗಳಿಗೆ ಪೈಪ್ಡ್ ಗ್ಯಾಸ್ ಯೋಜನೆ: 3.5 ಲಕ್ಷ ಮನೆಗಳಿಗೆ ಸೌಲಭ್ಯ ಸಿದ್ಧವಾದರೂ ಕೇವಲ 1.2 ಲಕ್ಷ ಮನೆಗಳಿಗೆ ಮಾತ್ರ ಪೂರೈಕೆ
ಬೆಂಗಳೂರು ಮನೆಗಳಿಗೆ ಪೈಪ್ಡ್ ಗ್ಯಾಸ್ ಯೋಜನೆ ನಿಧಾನಗತಿ ಕೇಂದ್ರ ಸರ್ಕಾರ ದೇಶದ ಪ್ರಮುಖ ನಗರಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯ …