BEL Recruitment 2026: ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ Project Engineer ನೇಮಕಾತಿ – ತಿಂಗಳಿಗೆ ₹40,000 ಸಂಬಳ, ಇಂಜಿನಿಯರ್ಗಳಿಗೆ ಸುವರ್ಣಾವಕಾಶ
BEL Recruitment 2026: ಇಂಜಿನಿಯರ್ಗಳಿಗೆ ಸರ್ಕಾರಿ ವಲಯದಲ್ಲಿ ಸುವರ್ಣಾವಕಾಶ ಸರ್ಕಾರಿ ವಲಯದಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಬಯಸುವ ಯುವ ಎಂಜಿನಿಯರ್ಗಳಿಗೆ ಇದೀಗ ಅತ್ಯುತ್ತಮ ಅವಕಾಶ …